ಯಾರ ಶಿರವೋ ಯಾರ ಮುಡಿಯೋ?!

ಉಲ್ಲೇಖ: Sergio Canavero HEAVEN: The head anastomosis venture Project outline for the first human head transplantation with spinal linkage (GEMINI) Surgical Neurology International Vol. 4, Suppl. 1, S335-S342, 2013 ಮತ್ತು ಸುದ್ದಿಗಳು

ಉಲ್ಲೇಖ: Sergio Canavero HEAVEN: The head anastomosis venture Project outline for the first human head transplantation with spinal linkage (GEMINI) Surgical Neurology International Vol. 4, Suppl. 1, S335-S342, 2013 ಮತ್ತು ಸುದ್ದಿಗಳು

ಈ ತಂತ್ರದಿಂದ ಹಲವು ಸಂದಿಗ್ಧ ಸಂದರ್ಭಗಳು ಉಂಟಾಗಬಹುದು. ಕೆಲವನ್ನಷ್ಟೆ ಲೇಖನದಲ್ಲಿ ಬರೆಯಲು ಸ್ಥಳಾವಕಾಶ ಸಿಕ್ಕಿತು. ಆದರೆ ನನ್ನ ಮಿತ್ರ ಹರ್ಷ ಕೇಳಿದ ಪ್ರಶ್ನೆ ಇನ್ನೂ ಮನಸ್ಸನ್ನು ಕೊರೆಯುತ್ತಿದೆ. ಪರಕಾಯ ಕಸಿ ಪಡೆದವನು ಯಾವ ಸಂಗಾತಿಯನ್ನು ಬಯಸಬಹುದು? ತಲೆ ಕೊಟ್ಟ ವ್ಯಕ್ತಿಯ ಸಂಗಾತಿಯನ್ನೋ, ದೇಹ ಕೊಟ್ಟ ವ್ಯಕ್ತಿಯ ಸಂಗಾತಿಯನ್ನೋ? ಸ್ವಾರಸ್ಯಕರವಾದ ಪ್ರಶ್ನೆ. ಬಹುಶಃ ಇದು ಮದುವೆ ಎನ್ನುವ ಬಂಧ ಮಾನಸಿಕವೋ, ದೈಹಿಕವೋ ಎನ್ನುವಷ್ಟೆ ಸೂಕ್ಷ್ಮ.   ಕಸಿ ಪಡೆದು ಬದುಕಿದವ ಖಂಡಿತ ಯಾವುದಾದರೂ ಒಂದು ಹಾದಿಯನ್ನು ಆಯ್ದುಕೊಳ್ಳಬಹುದು. ಆದರೆ ಆಯ್ಕೆಯಾಗದ ಸಂಗಾತಿಯ ಗತಿ, ಮನಸ್ಥಿತಿ ಏನಿದ್ದೀತು?

Published in: on ಸೆಪ್ಟೆಂಬರ್ 22, 2015 at 7:31 ಫೂರ್ವಾಹ್ನ  Comments (2)  

The URI to TrackBack this entry is: https://kollegala.wordpress.com/2015/09/22/%e0%b2%af%e0%b2%be%e0%b2%b0-%e0%b2%b6%e0%b2%bf%e0%b2%b0%e0%b2%b5%e0%b3%8b-%e0%b2%af%e0%b2%be%e0%b2%b0-%e0%b2%ae%e0%b3%81%e0%b2%a1%e0%b2%bf%e0%b2%af%e0%b3%8b/trackback/

RSS feed for comments on this post.

2 ಟಿಪ್ಪಣಿಗಳುನಿಮ್ಮ ಟಿಪ್ಪಣಿ ಬರೆಯಿರಿ

  1. ಚೆನ್ನಾಗಿದೆ

  2. Reblogged this on ಮಳೆಗಾಲದ ರಂಗೋಲಿ.


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: