ಆಕರ: Hai Zhu, Zhiguang Guo and Weimin Liu, Biomimetic water-collecting materials inspired by nature, Chem. Commu., Published online February 2016, DOI: 10.1039/c5cc09867j
ಸಂಯುಕ್ತ ಕರ್ನಾಟಕದ ಇಂದಿನ ಸಂಚಿಕೆಯಲ್ಲಿ ಪ್ರಕಟವಾದ ಲೇಖನ.
ಇದು ಪ್ರಕಟವಾದ ನಾಲ್ಕು ದಿನಗಳ ಅನಂತರ ನೇಚರ್ ಪತ್ರಿಕೆಯಲ್ಲಿ ಇದೇ ವಿಷಯದ ಬಗ್ಗೆ ಇನ್ನೊಂದು ಲೇಖನ (Condensation on slippery asymmetric bumps) ಪ್ರಕಟವಾಗಿದೆ. ಹಾಗೆಯೇ ನೇಪಾಳದಲ್ಲಿರುವ ನೀರ್ದೋಚುವ ತಂತ್ರದ ವೀಡಿಯೋ (ಫಾಗ್ ಕ್ವೆಸ್ಟ್ ತಂತ್ರ) ಯೂಟ್ಯೂಬ್ ನಲ್ಲಿ ಹರಿದಾಡುತ್ತಿದೆ. ಈ ವಿಷಯದ ಬಗ್ಗೆ ಈಗ ಹೆಚ್ಚಿನ ಗಮನ ಹರಿಯುತ್ತಿದೆ ಅನ್ನುವುದಕ್ಕೆ ಇದು ಒಂದು ಸೂಚಿ.
7.03.2016
ಈ ಲೇಖನವನ್ನು ಓದಿ ಹಿರಿಯರಾದ ಅಡ್ಯನಡ್ಕ ಕೃಷ್ಣಭಟ್ಟರು ಇಮೇಲ್ ಮಾಡಿದ ಪ್ರತಿಕ್ರಿಯೆ ಇಲ್ಲಿದೆ.
ಪ್ರೀತಿಯ ಶರ್ಮರಿಗೆ,
ನಿಮ್ಮದೊಂದು ಉತ್ತರ