ಆಕರ:
- S. Valdiya, Geological Marvels, Hallowed Shrines and Unification of People of India, Current Science, Vol. 110, No. 6, Pp 987 – 995, 25 March 2016
ಟಪ್ಪಣಿ: ನಾನು ಕೊಟ್ಟಿದ್ದ ಶೀರ್ಷಿಕೆ, “ಹೋಗೋಣ ಬನ್ನಿ ವಿಶೇಷ ಜ್ಯೋತಿರ್ಲಿಂಗ ಯಾತ್ರೆಗೆ”. ಸಂಪಾದಕರು ತಿದ್ದಿದ್ದು “ಜ್ಯೋತಿರ್ಲಿಂಗದ ವಿಶೇಷ ಯಾತ್ರೆ.” ಇದು ಸ್ಥಳಾವಕಾಶದ ಕೊರತೆಯಿಂದಲ್ಲ ಅನಿಸುತ್ತದೆ. ಆದರೆ ‘ವಿಶೇಷ’ ಪದದ ಸ್ಥಾನಾಂತರ ಲೇಖನದ ಆಶಯವನ್ನೇ ಬದಲಿಸಿಬಿಟ್ಟಿತೇನೋ? ನಾನು ಒತ್ತುಕೊಡಲು ಬಯಸಿದ್ದು ಜ್ಯೋತಿರ್ಲಿಂಗಗಳ ಬಳಿ ಇರುವ ಭೂವಿಶೇಷಗಳ ಬಗ್ಗೆ. ಆದರೆ ಪ್ರಕಟಿತ ಶೀರ್ಷಿಕೆ ಜ್ಯೋತಿರ್ಲಿಂಗಗಳೇ ವಿಶೇಷವೆನ್ನುವ ಭಾವ ಮೂಡಿಸುತ್ತದೆ. ಪುಣ್ಯಕ್ಕೆ ಲೇಖನದ ಆಶಯ ಹಾಗೇ ಇದೆ. 🙂