ಈ ಲೇಖನ ಇಂದು ಪ್ರಕಟವಾಗಬೇಕಿರಲಿಲ್ಲ. ಎಂದೋ ಆಗಬೇಕಿದ್ದದ್ದು ಇಂದಾಯಿತು. ಇಂದಿಗೆಂದು ಕಳಿಸಿದ ಲೇಖನ ತಾಂತ್ರಿಕ ತೊಂದರೆಯಿಂದಾಗಿ ಓದಲಾಗಲಿಲ್ಲ. ವಿಂಡೋಸ್ 10 ಮತ್ತು ಅದರ ಜೊತೆಗೆ ಬಂದ ಆಫೀಸ್ ತಂತ್ರಾಂಶಗಳ ಅವಾಂತರದಿಂದ ಪತ್ರಿಕೆಯವರಿಗೆ ನಾನು ಕಳಿಸಿದ ಲೇಖನವನ್ನು ತೆರೆಯಲೇ ಆಗಲಿಲ್ಲ. ಹದಿನೈದು ದಿನಗಳ ಹಿಂದೆ ಕಳಿಸಿದ್ದ ಲೇಖನವನ್ನೇ ಪ್ರಕಟಿಸಿಬಿಟ್ಟಿದ್ದಾರೆ. ಅಕಾಲಿಕ ಅಂತ ಅನ್ನಿಸುತ್ತಿಲ್ಲ ಎನ್ನುವುದೇ ಸಮಾಧಾನ.
Advertisements
ನಿಮ್ಮದೊಂದು ಉತ್ತರ